ರೈಲ್ವೆ ಇಲಾಖೆಯಲ್ಲಿ 21ಸಾವಿರಕ್ಕೂ ಅಧಿಕ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು!

Cloud Banner

Fill in some text

ಭಾರತೀಯ ರೈಲ್ವೆ 21,997 ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. 10ನೇ ತರಗತಿ ಪಾಸಾದವರು ಈ ಕೇಂದ್ರ ಸರ್ಕಾರದ ಉದ್ಯೋಗಕ್ಕೆ rrbapply.gov.in ಮೂಲಕ ಅರ್ಜಿ ಸಲ್ಲಿಸಬಹುದು. ಜನವರಿ 31 ರಿಂದ ಮಾರ್ಚ್ 2ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವಯೋಮಿತಿ 18-33 ವರ್ಷ. ಆಯ್ಕೆ ಪ್ರಕ್ರಿಯೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಪರೀಕ್ಷೆಗಳನ್ನು ಒಳಗೊಂಡಿದೆ. ಆಸಕ್ತರು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ.

Cloud Banner

Fill in some text

RRB ಗ್ರೂಪ್ D (Railway Recruitment) ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ITI ಪೂರ್ಣಗೊಳಿಸಿರಬೇಕು.

Cloud Banner

Fill in some text

RRB ಗ್ರೂಪ್ D ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಯು ಮಾಸಿಕ ₹18,000 ವೇತನ ಪಡೆಯಲು ಹಾಗೂ ಇದರ ಜೊತೆಗೆ ಇತರ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

Cloud Banner

Fill in some text

– ಕಂಪ್ಯೂಟರ್ ಆಧಾರಿತ ಪರೀಕ್ಷೆ – ದೈಹಿಕ ದಕ್ಷತೆ ಪರೀಕ್ಷೆ – ದಾಖಲಾತಿ ಪರಿಶೀಲನೆ – ವೈದ್ಯಕೀಯ ಪರೀಕ್ಷೆ