ಬಳ್ಳಾರಿ DCC ಬ್ಯಾಂಕ್ ನೇಮಕಾತಿ 2026: 82 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಉದ್ಯೋಗ ಹುಡುಕುತ್ತಿರುವ ಕರ್ನಾಟಕದ ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶ ಲಭ್ಯವಾಗಿದೆ. ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (Ballari DCC Bank) 2026ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 82 ಹುದ್ದೆಗಳನ್ನು ಭರ್ತಿ ಮಾಡಲು ಬ್ಯಾಂಕ್ ಮುಂದಾಗಿದೆ. ಬಳ್ಳಾರಿ DCC ಬ್ಯಾಂಕ್ ನೇಮಕಾತಿ 2026 ಒಟ್ಟು ಹುದ್ದೆಗಳು: 82 ವೇತನ ಶ್ರೇಣಿ: ₹34,100 – ₹67,600 ರವರೆಗೆ ಹುದ್ದೆಗಳು : ✅ಕಿರಿಯ ಸೇವಕರು (Junior Servants) – 31 ಹುದ್ದೆಗಳು … Read more